
ನಾವು ಕೋಪಗೊಂಡಿದ್ದೇವೆ, ಆಘಾತಕ್ಕೊಳಗಾಗಿದ್ದೇವೆ. ಕಣ್ಣುಗಳನ್ನು ಪರದೆಯ ಮೇಲೆ ಅಂಟಿಸಿ, ಸ್ವಾಗತಿಸಬಹುದಾದ ಮುಂದಿನ ಅಸ್ವಸ್ಥ ಕಥೆಯ ಬಗ್ಗೆ ನಾವು ಭಯಭೀತರಾಗಿದ್ದೇವೆ.
ನಮ್ಮ ಸರದಿಗಾಗಿ ಕಾಯುತ್ತಿದ್ದೇವೆ. ದುಃಖವನ್ನುಹಂಚಿಕೊಳ್ಳಲು ನಮಗೆ ಸಾಕಷ್ಟು ಪದಗಳಿಲ್ಲ.ಸಾಮೂಹಿಕ ಹತಾಶೆಯಿಂದ ಯುವ ಪೀಳಿಗೆಯ ಒಕ್ಕೂಟದ ಪ್ರತಿಭಟನೆಯೊಂದಿಗೆ, ನಾವು ಭರವಸೆಯನ್ನು ನೋಡಿದ್ದೇವೆ
ನಾವು ಕ್ರಾಂತಿಯ ಹಾದಿಯಲ್ಲಿ ಸಾಗುತ್ತಿದ್ದೇವೆ ಎಂದು ನಾವು ಭಾವಿಸಿದ್ದೆವು. ನಮ್ಮ ರಕ್ತದಿಂದ ಪ್ರಾರಂಭವಾಗುತ್ತದೆ ಎಂದು ನಮಗೆ ತಿಳಿದಿರಲಿಲ್ಲ. ಗುಂಡೇಟಿನಿಂದ ಕನಸುಗಳನ್ನು ಮೊಟಕುಗೊಳಿಸಲಾಗುತ್ತಿದೆ.ತುಂಬಾ ದುಃಖವಾಗುತ್ತಿದೆ.
ಒಮ್ಮೆ ಈ ನೆಲ ಸ್ವಾತಂತ್ರ್ಯ, ಶಾಂತಿ ಮತ್ತು ಐಕ್ಯತೆ ಬದ್ಧತೆಯೊಂದಿಗೆ ಗುರುತಿಸಿಕೊಂಡಿದ್ದು, ಅರಾಜಕತೆ ಈಗ ಬೀದಿಗಳಲ್ಲಿ ಗಸ್ತು ತಿರುಗುತ್ತಿದೆ. ಶಾಂತಿ ಮೇಲುಗೈ ಸಾಧಿಸಿದೆಡೆಯಲ್ಲಿ, ಅನ್ಯಾಯದ ಕೋಟೆಗಳನ್ನು ನಿರ್ಮಿಸಿ, ಸಾಮರಸ್ಯ ಮತ್ತು ನ್ಯಾಯವನ್ನು ಆಳಲಾಗುತ್ತಿದೆ.
ಅನ್ಯಾಯದ, ದಬ್ಬಾಳಿಕೆಯ ವಿರುದ್ಧ ಮಾತನಾಡುವ ಸಮಯ ಇದು. ಈ ಹೋರಾಟದಲ್ಲಿ ನಾವು ಕೈ ಜೋಡಿಸೋಣ.
# ನೈಜೀರಿಯಾದಲ್ಲಿ ”ಸಾರ್ಸ್ ಅಂತ್ಯಗೊಳಿಸಿ”
ಕಮಲ ಬೆಲಗೂರ್.
Nanage arthavagithu
Mathe solpa agilla
Nanu telugu channage mathadithinu
Agae kannada odhake agidhu
LikeLiked by 1 person
Nimadhu enu horata
LikeLiked by 1 person
ವಿಶೇಷ ದರೋಡೆ ವಿರೋಧಿ ದಳ (ಎಸ್ಎಆರ್ಎಸ್) ನೈಜೀರಿಯಾದ ಪೊಲೀಸ್ ಪಡೆಯ ಒಂದು ವಿಭಾಗವಾಗಿದ್ದು, ಇದು ನೈಜೀರಿಯಾದಲ್ಲಿ ಸಶಸ್ತ್ರ ದರೋಡೆಗಳನ್ನು ಎದುರಿಸಲು ನಿರ್ದಿಷ್ಟವಾಗಿ ಅಸ್ತಿತ್ವದಲ್ಲಿದೆ. ಆದಾಗ್ಯೂ, ಈ ಅಧಿಕಾರಿಗಳು ‘ಬೇಲಿಯೇ ಎದ್ದು ಹೊಲವನ್ನು ಮೇಯ್ದಂತೆ’.ಕಾಯಬೇಕಾಗಿದ್ದ ಜನರನ್ನು ಭಯಭೀತರಾಗಿಸುತ್ತಿದ್ದಾರೆ, ವಿಶೇಷವಾಗಿ ನೈಜೀರಿಯಾದಲ್ಲಿ ಯುವಕರನ್ನು ಸುಲಿಗೆ ಮಾಡಲಾಗಿದೆ, ಥಳಿಸಲಾಗಿದೆ, ಬಂಧಿಸಲಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಕೆಲವು ಶ್ರೀಮಂತ ಮತ್ತು ಶಕ್ತಿಶಾಲಿಗಳ ಹಿತಾಸಕ್ತಿಗಳನ್ನು ರಕ್ಷಿಸುತ್ತಿದೆ. ಈ ಹೋರಾಟದಲ್ಲಿ ಜಗತ್ತಿನ ಎಲ್ಲ ಕಡೆಯಿಂದಲೂ ಕೈಜೋಡಿಸಿದ್ದಾರೆ..
LikeLike
Oh houdha 🤔
Nanage eega arthavagithu
I pray and support your stand👍
LikeLiked by 1 person
Thank you dear friend ..Stay blessed🙏💕
LikeLike