Certificate of Appreciation Awarded by ‘Story Mirror’.

Friends..I would like to share with you the details of “SeedhiBaat“ poetry and Story award by ‘story mirror‘.. StoryMirror in collaboration with IIFL Finance presents #SeedhiBaat – a contest that intends to spread the importance of “SeedhiBaat“ in terms of commitment, honesty, transparency and valuing relationships. Always hope for your support. Thank you all..🙏😊 Kamala Belagur.

ಈ ಕ್ಷಣದಲ್ಲಿ ಬದುಕೋಣ,ಇದು ಸ್ಮರಣೆಯಾಗುವ ಮೊದಲು..

ಜೀವನದಲ್ಲಿನ ನಿಜವಾದ ಸಂತೋಷ, ಅರ್ಥ ಮತ್ತು ಉದ್ದೇಶದ ಸಲುವಾಗಿ ನಡೆಸಿದ ನನ್ನ ಹುಡುಕಾಟವನ್ನು ನನ್ನ ಸ್ವಂತ ಮನಸ್ಸಿನಿಂದ ನಿರ್ಬಂಧಿಸಲಾಗಿದೆ ಎಂಬ ಸತ್ಯವನ್ನು ನಾನು ನನ್ನ 50 ವರ್ಷಗಳು ಕಳೆದ ನಂತರ ಇದೀಗ ಅರಿತುಕೊಂಡೆ.  ನಾವು ನಮ್ಮ ಮನಸ್ಸಿನ ಕೈದಿಗಳು. ಕಷ್ಟ ಮತ್ತು ದುಃಖದ ಪಂಜರದಲ್ಲಿ ನಮ್ಮನ್ನು ಬಂಧಿಸಿರುವ ಮನಸ್ಸನ್ನು ನಮ್ಮ ಸ್ನೇಹಿತ ಎಂದು ನಾವು ತಪ್ಪಾಗಿ ಗ್ರಹಿಸಿದ್ದೇವೆ. ಆದರೆ ಅದು ನಮ್ಮ ದೊಡ್ಡ ಶತ್ರು ಎಂಬ ಸತ್ಯವನ್ನು ನಾವು ಎಂದಿಗೂ ಸ್ವೀಕರಿಸುವುದಿಲ್ಲ. ಈ ಮನಸ್ಸು ತುಂಬಾ ಚೇಷ್ಟೆ. […]

ಜಗನ್ಮಾಯೆ..

ಏನು ತಾಯೇ ನಿನ್ನ ಲೀಲೆ  ಕಾಯೇ ತಾಯೇ ಮಹಾಮಾಯೆ ಜಗದ ಜನ್ಮಧಾತೆಯೇ……  ನಿನ್ನ ಮಮತೆ ಮಡಿಲು ಪ್ರೀತಿ ತುಂಬಿದ ಒಡಲು ಬಡವ- ಬಲ್ಲಿದ ; ತ್ಯಾಗಿ -ಭೋಗಿ ; ಭೇದವಿಲ್ಲ, ನಲಿವರೆಲ್ಲಾ.. ಎಣೆಯಿಲ್ಲ ನಿನ್ನ ಪ್ರೀತಿಗೆ ಏನು ತಾಯೇ ನಿನ್ನ ಲೀಲೆ…..  ಮೊಗೆದಷ್ಟೂ ಬತ್ತದ  ಜೀವಸೆಲೆ, ಬಾನೆತ್ತರಕ್ಕೆ  ನಿನ್ನ ನೆಲೆ, ಅದಕಿಲ್ಲ ಎಲ್ಲೆ, ಬೆಲೆ. ……                                  […]