यह क्या है ?,माँ ..आपका जादू …

Image Credit – Photo by Google. यह क्या है ?,माँ.. आपका जादू.. संरक्षक माता महामाया दुनिया की माँ … तेरा ममतामय गोद प्यार भरा .. अमीर -गरीब; बलिदान -भोग; इसमें कोई फर्क नही है.. सब लोग हँसते हैं तुम्हारे असीम प्रेम में। यह क्या है?, माँ.. आपका जादू … अपार प्रेम। तुम्हारा घर आकाश तक है […]

https://awards.storymirror.com/author-of-the-week/english/author/kx1zfpnt

Hi, Friends.. I am really happy that I have been nominated for the “StoryMirror Author of the Week” award by StoryMirror (https://storymirror.com), which is India’s largest multilingual platform for readers & writers. Now I need your support to win the title. Vote for me and help me in my literature journey.    Please visit this link: https://awards.storymirror.com/author-of-the-week/english/author/kx1zfpnt and click on the vote button.You […]

ಜೀವಕಳೆಯ ನಿರೀಕ್ಷೆಯಲ್ಲಿ ನಿರಂತರ…

ನಾನು ಬೋಳುಮರ ಆಗಸಕೆ ಮುಖಮಾಡಿ ನಿಂತಿದ್ದೇನೆ  ಬರಿದಾಗಿ, ಬೆತ್ತಲೆಯಾಗಿ, ಸವೆಸಿದ ವಸಂತಗಳ ಸಾಕ್ಷಿಯಾಗಿ…. ನಿಂತಿದ್ದೇನೆ ಬರಡಾಗಿ,  ಬೆಂಡಾಗಿ, ಬಸವಳಿದು ಕವಿಯ ಕಲ್ಪನೆಗೆ ಸ್ಪೂರ್ತಿಯಾಗದ, ಕಲಾವಿದನ ಕುಂಚದಲ್ಲಿ ಬಣ್ಣ ಮೂಡಿಸದ, ಪಕ್ಷಿಸಂಕುಲಕೆ ನೆಲೆಯಾಗದ ದುರ್ದೈವಿಯಾಗಿ… ಅಕ್ಕರೆಯ ಮಾತಿಲ್ಲ, ಸಕ್ಕರೆಯ ನಗುವಿಲ್ಲ.. ಹಕ್ಕಿಗಳ ಚಿಲಿಪಿಲಿಯಿಲ್ಲ  ಹಸಿರ ಉಸಿರೇ ಇಲ್ಲ… ಜೀವಕಳೆಯ ನಿರೀಕ್ಷೆಯಲ್ಲಿ ಮತ್ತೊಮ್ಮೆ  ಮಗದೊಮ್ಮೆ ಬರುವ ವಸಂತನಿಗಾಗಿ ಕಾಯುತ್ತಿರುತ್ತೇನೆ… ಹಸಿರ ಉಸಿರಿಗೆ ;  ಇನಿ ದನಿಗೆ ನಿರಂತರ….. ಕಮಲ ಬೆಲಗೂರ್. ಚಿತ್ರ ಕೃಪೆ:ಅಂತರ್ಜಾಲ

आपके रूप की तुलना नहीं, माँ … |

https://storymirror.com/read/hindi/poem/aapke-ruup-kii-tulnaa-nhiin-maan/laummj13 पुरुष और महिला, अलग – अलग रूप, और आकर्षण में भिन्नता। भावना और ऊर्जा का अमूल्य मिलन। अर्ध नारीश्वर कल्पना की अवधारणा है … सृष्टि का हर कण एक महिला से जुड़ा है। उसे भगवान, कोमल के रूप में दर्शाया गया है। उसे चंडी-चामुंडी कहा जाता है। इतने नाम। उनकी भावनाओं और सोच के […]

ಬದ್ಧತೆ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಯಾವುದೇ ಆರೋಗ್ಯಕರ ಸಂಬಂಧದ ನಿರ್ಮಾಣ ಘಟಕಗಳಾಗಿವೆ..

ಸಂಬಂಧಗಳು ಮಾನವರನ್ನು ಬೆಸೆಯುವ ಕೊಂಡಿಗಳಂತೆ, ಆದರೆ ನಿಭಾಯಿಸಲು ಜನರು ದುರ್ಬಲರಾಗಿದ್ದಾರೆ. ಸಂಬಂಧದಲ್ಲಿ ಇರಬೇಕಾದ ಬಂಧವು ಸಡಿಲವಾಗಿದೆ.ಸಮಯದೊಂದಿಗೆ ಆದ್ಯತೆಗಳು ಬದಲಾಗುತ್ತಿವೆ.  ಪಾರದರ್ಶಕತೆ ಒಂದು ಮುಕ್ತ ಕಿಟಕಿಯಂತೆ, ಹೊಸ ಆಲೋಚನೆಗಳಿಗೆ ಅವಕಾಶವಿದ್ದು, ಸಂಬಂಧಗಳು ಉತ್ತಮಗೊಳ್ಳುತ್ತವೆ.  ಪಾರದರ್ಶಕತೆ ಮತ್ತು ಸತ್ಯತೆ ಹೃದಯದ ಭಾವನೆಗಳನ್ನು ಬಹಿರಂಗಪಡಿಸುತ್ತದೆ.. ಸೌಂದರ್ಯವು ದೇವರ ಅಮೂರ್ತರೂಪ, ಸತ್ಯ ಮತ್ತು ಪ್ರಾಮಾಣಿಕತೆಯಲ್ಲಿದೆ.. ಹಿಮಬಿಂದು, ವಜ್ರ ಮತ್ತು ಮಗುವಿನ ಕಣ್ಣುಗಳ ಸೌಂದರ್ಯ ನಿಚ್ಚಳ, ನಿಷ್ಕಲ್ಮಶ… ಬದ್ಧತೆ ಮತ್ತು ವಿಶ್ವಾಸಾರ್ಹತೆ ಸಂಗಾತಿಗಳು. ಬದ್ಧರಾಗಿರುವವರನ್ನು ಜನರು ಗುರುತಿಸುತ್ತಾರೆ..   ಬದ್ಧತೆ ಇಲ್ಲದವರನ್ನು ಬೊಗಳೆ ದಾಸ ಎಂದು ಕರೆಯಲಾಗುತ್ತದೆ. […]

Certificate of Appreciation Awarded by ‘Story Mirror’.

I would like to share with you the details of my poetry award by ‘story mirror’ with great enthusiasm and joy. Always hope for your support.. heartfelt thanks to you all. ಬಹಳ ಉತ್ಸಾಹ ಮತ್ತು ಸಂತೋಷದಿಂದ ‘ಸ್ಟೋರಿ ಮಿರರ್ ‘ಕವನ ಪ್ರಶಸ್ತಿಯ ವಿವರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ಸದಾ ನಿಮ್ಮ ಬೆಂಬಲವನ್ನು ಆಶಿಸುತ್ತಾ.. ನಿಮ್ಮೆಲ್ಲರಿಗೂ ಸಹ ನನ್ನ ಹೃದಯ ಪೂರ್ವಕ ಧನ್ಯವಾದಗಳು. Kamala […]

ಪ್ರತಿ ಆರಂಭದ ಮುಕ್ತಾಯ ಅದರ ಅಂತ್ಯದಲ್ಲಿದೆ..

ಪ್ರತಿ ಭೇಟಿಗೆ ವಿದಾಯದ ಅಂತ್ಯ,ಆರಂಭಕ್ಕೂ ಅಂತ್ಯದೊಂದಿಗೇ ಅಂತ್ಯ.. ಸಂತೋಷದ ನಂತರ ದುಃಖ. ಪ್ರತಿಯೊಂದು ಸೃಷ್ಟಿಗೂ ಸಾವಿನಲ್ಲಿಯೇ ಅಂತ್ಯ.. ನಿಧಿಯಾಗಿ, ನೆನಪುಗಳು ನನ್ನ ಹೃದಯದಲ್ಲಿ ಶಾಶ್ವತವಾಗಿ ಜೀವಂತ.. ಕಣ್ಣಿಗೆ ಕಂಡದ್ದು, ಅನುಭವಕ್ಕೆ ಬಂದದ್ದು ಮಾತ್ರ ಸತ್ಯ, ಬೇರೆ ಎಲ್ಲವೂ ಮಿತ್ಯ.. ನೋಡಿದ ಸತ್ಯದ ಅನುಭಾವ ಹೃದಯದಲ್ಲಿ  ಸದಾ ಜೀವಂತ.. ನಾಳೆ ಏನನ್ನು ತರುತ್ತದೆ ಮುಖ್ಯವಲ್ಲ, ಭೂತಕಾಲದ ಬದುಕ ಅನುಭವ ತಂದ ತತ್ವದ ಅಡಿಪಾಯ, ಸತ್ವಯುತ ಬದುಕಿನ ಭವಿಷ್ಯಕೆ ಆಧಾರ… ಆ ಸಿಹಿ, ಬೆಚ್ಚಗಿನ ಭಾವನೆ ನನ್ನೊಳಗೆ ಉಳಿದಾಗ ನಾನು ಪೂರ್ಣವಾಗಿ ಸಂಪೂರ್ಣ… ಮೂಲ […]