ಥೋಂಡಿ ಮುಥಲಮ್ ದೃಕ್ಸಾಕ್ಷಿಯಂ(The Exhibits and the Eye Witness) ಚಿತ್ರ ವಿಮರ್ಶೆ..

ನಾನು ಹಾಟ್ ಸ್ಟಾರ್ ನಲ್ಲಿ  ಥೋಂಡಿ ಮುಥಲಮ್ ದೃಕ್ಸಾಕ್ಷಿಯಂ (ದಿ ಎಕ್ಸಿಬಿಟ್ಸ್ ಮತ್ತು ಐ ವಿಟ್ನೆಸ್) ಚಿತ್ರ ನೋಡಿದೆ. ಈ ಚಿತ್ರವು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಎರಡು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ನಾಲ್ಕು ಫಿಲ್ಮ್ಫೇರ್ ಪ್ರಶಸ್ತಿಗಳನ್ನು  ಪಡೆದಿದೆ. ಭಾಷೆ: ಮಲಯಾಳಂ.ನಿರ್ದೇಶಕ: ದಿಲೀಶ್ ಪೋಥನ್.ಪಾತ್ರವರ್ಗ: ಫಹಾದ್ ಫಾಸಿಲ್, ನಿಮಿಷಾ ಸಜಯನ್. ನಾಯಕಿ ಶ್ರೀಜಾ ಅವರ ತಂದೆ ಈ ಮದುವೆಗೆ ನಿರಾಕರಿಸಿದ ಕಾರಣಕ್ಕೆ ಪ್ರಸಾದ್ ಮತ್ತು ಶ್ರೀಜಾ ಮದುವೆಯ ನಂತರ ಕಾಸರಗೋಡಿಗೆ ತೆರಳುತ್ತಾರೆ,  ಪ್ರಸಾದ್ ಮತ್ತು ಶ್ರೀಜಾ […]