I am water born to flow..

I am water born to flow.. Tumble down from the hillCross the rivers and theplainsAnd finally into the sea. You can dive into thedepths of my heartfilled with warm andloving grace, And find a place in myarms.Life is not a competitionMake your own wayAnd keep moving on.Make it memorable.Plunge into me to makeyour dream come […]

ಹೂವಿನ ಮನ..

ಹುಟ್ಟಿದ್ದು ನಿನ್ನೊಡಲಲ್ಲಿ, ಮರಳುವುದು ನಿನ್ನ ಮಡಿಲಿಗೆ, ಇರುವ ನಡುವಿನ ಜೀವನ ಅರಳಿ ನಗುವ ಹೂವಿನ ಮನ.. ಇರದುದರೆಡೆಗಿನ ತುಡಿತದ ಮೋಹವಿಲ್ಲ. ಮರೆತ ಹೃದಯಗಳಿಗೆ ನೆನಪಿಸುವ ಹಪಹಪಿಯಿಲ್ಲ.. ಮರೆತದಕ್ಕೆ ಶೋಕವಿಲ್ಲ. ನಾನೇ ಮೆರೆಯಬೇಕೆನ್ನುವ ಅಹಂಕಾರವಿಲ್ಲ , ಮತ್ಸರವಿಲ್ಲ, ಸೋತದ್ದಕ್ಕೆ ಹತಾಶೆಯಿಲ್ಲ ಹೊಸೆದು ಹಾಕಬೇಕೆಂಬ ಕ್ರೌರ್ಯವಿಲ್ಲ.. ಮನ್ನಣೆಗೆ ಮಣಿಯದ, ಎಲ್ಲವೂ ನಿನ್ನದೇ ದೇಣಿಗೆ ಎಂಬುದೊಂದು  ಆತ್ಮ ಸಮರ್ಪಣೆಯ ಭಾವ. ಇದಲ್ಲವೇ ಸುಂದರ, ಸ್ನಿಗ್ಧ,  ಸಾರ್ಥಕ್ಯ ಬದುಕು..  ಕಮಲ ಬೆಲಗೂರ್.

Accept the gift and grace of nature..

Scattered pink flowersare welcoming,the way to your new life.. Perfume from the thousands of rose petals with a gentle breeze, may bring a smile to your life. Your gentle nature is mirrored with pleasant, soft shades.Accept the gift andgrace of nature. A flower leaves its pride, And fulfills itspurpose of lifeGiving passers-by a sense of happiness with its fragrance.. Rose […]

ಬದುಕಬೇಕಿದೆ ಸದಾ ಇಳೆಯ ಬಸಿರ ಹಸಿರಂತೆ..

ಬಣ್ಣಮಯ ಬದುಕಲ್ಲಿ ಬಿಳಿ, ಕಪ್ಪು, ಕೆಂಪು, ನೀಲಹಸಿರು, ಹಳದಿ..ಕಾಣುವ ಬಣ್ಣ ಏಳೇ,ಆದರೂ ಅಂತರಂಗದಲ್ಲಿ ಸಹಸ್ರಾರು ಬಣ್ಣಗಳ ಮೇಳ ನಮ್ಮ ಬದುಕು..ನೂರು ಕನಸಿಗೆ ಬಣ್ಣವ ತುಂಬಿ, ಮೆರೆಸುತಸಕಲವ ಮರೆಸುವಹಣ ಬಣ್ಣದ ತಾಳಕೆಎಲ್ಲ ಬಣ್ಣಗಳ ಸಮ್ಮಿಳಿತ..ಹಲವು ಭವಿಷ್ಯಗಳ ಏರಿಳಿತ..ಮುಖ್ಯವಲ್ಲ ಜೀವನದ ಬಣ್ಣ ಯಾವುದೆಂಬುದು,ಆಗಬೇಕಿದೆ ಸುಂದರ, ನಿರ್ಮಲ ನೀಲಾಕಾಶದಂತೆ ವಿಸ್ತಾರ ಹಾಗೂ ನಿರ್ಭೀತ..ಕಪ್ಪು ಬ್ರಹ್ಮಾಂಡದಂತೆ,ಬೆಳಕನ್ನು ಬೆಳಗಿಸುವ ವಾತಾವರಣದಂತೆ.. ಜೀವಸೆಲೆಯಾಗಬೇಕಿದೆ..ರಕ್ತನಾಳಗಳಲ್ಲಿ ಹರಿದು,ಕೆಂಪು ರಕ್ತದಂತೆ…ಸದಾ ಬಿಳಿಯಾಗಿರಬೇಕು..ಜೀವಂತವಾಗಿ ಹೊರಬರಲು ಕಾಯುತ್ತಿರುವಖಾಲಿ ಕ್ಯಾನ್ವಾಸಿನಂತೆ,ತಟಸ್ಥ ಮತ್ತು ಸರಳ..ಆದರೆ ಯಾವುದೇ ಬಣ್ಣ, ಚಿತ್ರ ,ಅಭಿವ್ಯಕ್ತಿಯ ಹೊರಹೊಮ್ಮುವಸಾಮರ್ಥ್ಯದೊಂದಿಗೆ..ಬದುಕಬೇಕಿದೆ ಸದಾಇಳೆಯ ಬಸಿರ ಹಸಿರಂತೆ,ಹಸಿವಿನ ಬೇಗೆಯ ತಣಿಸುವಜೀವದ ಉಸಿರಿನಂತೆ..***ಮೂಲ ಕೃತಿಕಮಲ ಬೆಲಗೂರ್.

Just live your life and prove them wrong..

Mistakes are just apage of life.If you recognize thatthis fear of makingmistakes is just afeeling,You can rewrite the newchapter with fullconfidence..Stressful thoughts,worries and fears havebeen living in everyhuman mind since thedawn of time..The feeling ofinsecurity and fear canhinder your path tosuccess.You must learn toconvert defeat intovictory, Even after falling ahundred times..You should thank, thegriefs and sorrows […]

ಬದ್ಧತೆ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಯಾವುದೇ ಆರೋಗ್ಯಕರ ಸಂಬಂಧದ ನಿರ್ಮಾಣ ಘಟಕಗಳಾಗಿವೆ..

ಸಂಬಂಧಗಳು ಮಾನವರನ್ನು ಬೆಸೆಯುವ ಕೊಂಡಿಗಳಂತೆ, ಆದರೆ ನಿಭಾಯಿಸಲು ಜನರು ದುರ್ಬಲರಾಗಿದ್ದಾರೆ. ಸಂಬಂಧದಲ್ಲಿ ಇರಬೇಕಾದ ಬಂಧವು ಸಡಿಲವಾಗಿದೆ.ಸಮಯದೊಂದಿಗೆ ಆದ್ಯತೆಗಳು ಬದಲಾಗುತ್ತಿವೆ.  ಪಾರದರ್ಶಕತೆ ಒಂದು ಮುಕ್ತ ಕಿಟಕಿಯಂತೆ, ಹೊಸ ಆಲೋಚನೆಗಳಿಗೆ ಅವಕಾಶವಿದ್ದು, ಸಂಬಂಧಗಳು ಉತ್ತಮಗೊಳ್ಳುತ್ತವೆ.  ಪಾರದರ್ಶಕತೆ ಮತ್ತು ಸತ್ಯತೆ ಹೃದಯದ ಭಾವನೆಗಳನ್ನು ಬಹಿರಂಗಪಡಿಸುತ್ತದೆ.. ಸೌಂದರ್ಯವು ದೇವರ ಅಮೂರ್ತರೂಪ, ಸತ್ಯ ಮತ್ತು ಪ್ರಾಮಾಣಿಕತೆಯಲ್ಲಿದೆ.. ಹಿಮಬಿಂದು, ವಜ್ರ ಮತ್ತು ಮಗುವಿನ ಕಣ್ಣುಗಳ ಸೌಂದರ್ಯ ನಿಚ್ಚಳ, ನಿಷ್ಕಲ್ಮಶ… ಬದ್ಧತೆ ಮತ್ತು ವಿಶ್ವಾಸಾರ್ಹತೆ ಸಂಗಾತಿಗಳು. ಬದ್ಧರಾಗಿರುವವರನ್ನು ಜನರು ಗುರುತಿಸುತ್ತಾರೆ..   ಬದ್ಧತೆ ಇಲ್ಲದವರನ್ನು ಬೊಗಳೆ ದಾಸ ಎಂದು ಕರೆಯಲಾಗುತ್ತದೆ. […]

ಲೋಕದ ಡೊಂಕ ನೀವೇಕೆ ತಿದ್ದುವಿರಿ?

ಬದುಕು ಅನಿವಾರ್ಯ ಎಲ್ಲರಿಗೂ ದೂರುತ್ತಲೇ ಸಾಗುವ ಭೋಗಿಗೂ, ಬದುಕಿಂದ ದೂರ ಸರಿದ ಯೋಗಿಗೂ. ಬದುಕ ಗತಿಯ ಬದಲಿಸಿ ಹಸನಾಗಿಸಿ,ಪಥವಾಗಿಸಿ ಕೊಂಡವ ನಿಜಯೋಗಿ…  ಹೀಗೊಂದು ಕಥೆ ಎಲ್ಲೋ ಕೇಳಿದ್ದು.  ಒಂದೂರಲ್ಲಿ ಒಬ್ಬ ರಾಜನಿದ್ದ.  ಅವನ ರಾಜ್ಯ ಸಂಪದ್ಭರಿತವಾಗಿತ್ತು. ನೆಮ್ಮದಿಯ ತಾಣವಾಗಿತ್ತು. ಹೀಗಿರಲು ಒಮ್ಮೆ ರಾಜನಿಗೆ ರಾಜ್ಯಾದ್ಯಂತ ತಿರುಗಾಡುವ ಆಸೆಯಾಯ್ತು. ಮಾರುವೇಷದಲ್ಲಿ ತಿರುಗಾಡಲು ಹೊರಟನು. ರಸ್ತೆಗಳು ಕಲ್ಲುಮುಳ್ಳುಗಳಿಂದ ಕೂಡಿದ್ದು,ಬರಿ ಕಾಲಿನಲ್ಲಿ ನಡೆದದ್ದರಿಂದ ರಾಜನ ಕಾಲಿಗೆ ಗಾಯಗಳಾದವು. ಬೇಸರಗೊಂಡ ರಾಜನು ಇಡೀ ರಾಜ್ಯದ ಎಲ್ಲ ರಸ್ತೆಗಳಿಗೆ ಚರ್ಮವನ್ನು ಹೊದಿಸುವಂತೆ ಆಜ್ಞೆ ಮಾಡಿದನು. ಅದಕ್ಕಾಗಿ ನೂರಾರು ದನಗಳ […]